ಕೇಪ್ ಟೌನ್ ದಕ್ಷಿಣ ಆಫ್ರಿಕ ದೇಶದ ೨ನೆಯ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರ. ಇದು ದಕ್ಷಿಣ ಆಫ್ರಿಕದ ಶಾಸಕಾಂಗ ರಾಜಧಾನಿ ಮತ್ತು ಪಶ್ಚಿಮ ಕೇಪ್ ಪ್ರಾಂತ್ಯದ ರಾಜಧಾನಿಯಾಗಿದೆ. ಇಲ್ಲಿ ದೇಶದ ಶಾಸನ ಸಭೆ ಮತ್ತು ಅನೇಕ ಸರ್ಕಾರಿ ಕಾರ್ಯಲಯಗಳಿದ್ದು ಇದು ದೇಶದ ಅತ್ಯಂತ ಜನಪ್ರಿಯ ಪ್ರವಾಸ ತಾಣವಾಗಿದೆ. == ಉಲ್ಲೇಖಗಳು ==